ಇಡೀ ಭಾರತ ದೇಶ ಈಗ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಕೊರೊನ ಅಲ್ಲ ಅದರ ಅಪ್ಪ ಬಂದರೂ ನಮಗೆ ಬುದ್ಧಿ ಬರಲ್ಲ ಎಂದು ಈ ಯುವಕ ಹೇಳುತ್ತಿರೋದು ಏಕೆ ?
The national lockdown has been continued and we still don't Know how it is going to end . But things are getting back to normal slowly and steadily. But this guy is saying We Indians will never learn from our mistakes